Surprise Me!

Kavya Gowda, Kannada Serial Gandhari Actress Interesting Life Story | Oneindia Kannada

2017-10-10 20 Dailymotion

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಪ್ರಸಿದ್ಧ 'ಗಾಂಧಾರಿ' ಧಾರಾವಾಹಿಯಲ್ಲಿ 'ದೀಪ್ತಿ' ಹಾಗೂ 'ದೃಷ್ಟಿ'ಯಾಗಿ ಡಬಲ್ ಆಕ್ಟಿಂಗ್ ಮಾಡುತ್ತಿರುವ ಪ್ರತಿಭಾವಂತ ನಟಿ ಕಾವ್ಯ ಗೌಡ. ಸಾಮಾಜಿಕ ಜಾಲತಾಣಗಳಲ್ಲಿ 'ಜೂನಿಯರ್ ರಾಧಿಕಾ ಪಂಡಿತ್' ಅಂತಲೇ ಖ್ಯಾತಿ ಪಡೆದಿರುವ ಕಾವ್ಯ ಗೌಡ ಬಗ್ಗೆ ನಿಮಗೆಷ್ಟು ಗೊತ್ತು.?

Buy Now on CodeCanyon